ಅಂತರಾಷ್ಟ್ರೀಯ
ಹಾರ್ಮುಜ್ ಮತ್ತೆ ಬಂದ್; ಇರಾನ್ನ 140 ಗುರಿಗಳ ಮೇಲೆ ಅಮೆರಿಕ ದಾಳಿ
| By Kaverinews
ಟೆಹ್ರಾನ್: ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮತ್ತೆ ಬಂದ್ ಮಾಡಿದ ಬೆನ್ನಲ್ಲೇ ಇರಾನ್ನ 140 ಗುರಿಗಳ ಮೇಲೆ ಅಮೆರಿಕ (US) ದಾಳಿ ನಡೆಸಿದೆ.