ಭಾನುವಾರ, ಜುಲೈ 5, 2026
admin_panel_settings settings
share

Kaveri News Logo E-News

Kannada & English Editorial Portal

Kaveri News Logo

ಮಲಬದ್ಧತೆ ಸಮಸ್ಯೆಗೆ ಪರಿಹಾರ

Kaverinews | Published on: | Views: 53
ಅಮ್ಮನ ಮನೆ ಮದ್ದು
ಮಲಬದ್ಧತೆ ಸಮಸ್ಯೆಗೆ ಪರಿಹಾರ



  1. ಕನ್ನೆಕುಡಿ ಎಲೆಯನ್ನು ಸ್ವಚ್ಛವಾಗಿ ತೊಳೆದು ಸಣ್ಣಗೆ ಹೆಚ್ಚಿ, ನುಣ್ಣಗೆ ಅರೆದು, ಎರಡು - ಮೂರು ಚಮಚದಷ್ಟು ರಸವನ್ನು ತೆಗೆದುಕೊಳ್ಳಿ. ಈ ರಸವನ್ನು
  2. ಒಂದು ಲೋಟದಷ್ಟು ಬಿಸಿ ನೀರಿಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಬಿಸಿ ಇರುವಾಗಲೇ ನಿಧಾನವಾಗಿ ಕುಡಿದು ಮಲಗಿ. ಹೀಗೆ ಕೆಲವು ದಿನಗಳ ಕಾಲ ಉಪಯೋಗಿಸುವುದರಿಂದ ಮಲಬದ್ಧತೆ ಸಮಸ್ಯೆ ಪರಿಹಾರವಾಗುತ್ತದೆ.


ನಾಟಿ ವೈದ್ಯೆ ವನಿತಾ ಚಂದ್ರಮೋಹನ್

Share this article